ಜನ್ನ ವಿದ್ಯವು ಎಂದು ಕನ್ನೆಯಾಡನು ತಿಂದು|
ಉನ್ನತ ಸ್ವರ್ಗ ಪಡೆವಡೆ, ಹಿಂಡಾಡ|
ತಿನ್ವನೇಕುಳಿದ3? ಸರ್ವಜ್ಞ
Music
Courtesy:
Transliteration
Janna vidyavu endu kanneyāḍanu tindu|
unnata svarga paḍevaḍe, hiṇḍāḍa|
tinvanēkuḷida3? Sarvajña
ಶಬ್ದಾರ್ಥಗಳು
ಜನ್ನ ವಿದ್ಯೆ = ಯಜ್ಞವಿದ್ಯೆ ;