ವಚನ - 847     
 
ಎಳ್ಳುಗಳ ಮುಳ್ಳುಗಳ ಕುಳ್ಳಿರ್ದು ತಾ ಸುಟ್ಟು| ನಿಲ್ಲದೆ ಸ್ವರ್ಗಕೇರಿದಡೆ ಪುರಸುಟ್ಟ| ಕಳ್ಳನೇಕೇರ? ಸರ್ವಜ್ಞ