ವಚನ - 846     
 
ಒಂದಾಡ ತಿಂಬಾತ ಹೊಂದಿದಡೆ ಸ್ವರ್ಗವನು| ಎಂದೆಂದು ಅಜನ ಕಡಿತಿಂಬ ಕಟ್ಟಗತಾ| ನಿಂದ್ರನೇಕಾಗ? ಸರ್ವಜ್ಞ