ಕೊಂದುತಿಂಬಾಭಾಷೆ ಸಂದಿಹುದು ಹೊಲೆಯರಿಗೆ|
ಸಂದುದಲ್ಲದನವತಿನ್ನ| ಹಾರುವನು|
ಕೊಂದನೇಕಯ್ಯ? ಸರ್ವಜ್ಞ
Music
Courtesy:
Transliteration
Kondutimbābhāṣe sandihudu holeyarige|
sandudalladanavatinna| hāruvanu|
kondanēkayya? Sarvajña
ಶಬ್ದಾರ್ಥಗಳು
ಅವ ತಿನ್ನ = ಬ್ರಾಹ್ಮಣನು ತಿನ್ನನು ; ಆ ಭಾಷೆ = ರೂಢಿಯ ಮಾತು , ಹೇಳಿಕೆ; ಸಂದಿಹುದು = ಯೋಗ್ಯವಾಗಿರುವುದು .; ಸಂದುದಲ್ಲದನು = ಶಾಸ್ತ್ರನಿಷಿದ್ದವಾದದ್ದನ್ನು ;