ವಚನ - 855     
 
ಅಕ್ಕರವನರಿಯದಾ ನಿಷ್ಕರುಣಿತಿನುತಿಹರೆ| ಅಕ್ಕರವರಿದು ಅಜನುಂಬ ದ್ವಿಜ ತನ್ನ| ಮಕ್ಕಳನೆ ತಿಂದ! ಸರ್ವಜ್ಞ