ಕೊಂದು ಮಾಡುವಭಕ್ತಿ| ಯಂದವನು ಅನೊರೆವೆ|
ಗಂಧದ ಮರನ ನೆರೆಸುಟ್ಟು ಇದ್ದಿಲನು|
ತಂದು ಬಡಿದಂತೆ ಸರ್ವಜ್ಞ
Music
Courtesy:
Transliteration
Kondu māḍuvabhakti| yandavanu anoreve|
gandhada marana neresuṭṭu iddilanu|
tandu baḍidante sarvajña
ಶಬ್ದಾರ್ಥಗಳು
ಅಂದವನು = ವಿಪರೀತವನ್ನು ; ಕೊಂದು ಮಾಡುವ ಭಕ್ತ = ವೇದ ಧರ್ಮ , ಕರ್ಮಮಿಮಾಂಸೆ ;