ಸತ್ತುದನು ತಿಂಬಾತ ಎತ್ತಣದ ಹೊಲೆಯನು|
ಒತ್ತಿ ಜೀವವನು ಕೊರೆಕೊರೆದು ತಿಂಬಾತ-|
ನುತ್ತಮದ ಹೊಲೆಯ! ಸರ್ವಜ್ಞ
Music
Courtesy:
Transliteration
Sattudanu timbāta ettaṇada holeyanu|
otti jīvavanu korekoredu timbāta-|
nuttamada holeya! Sarvajña
ಶಬ್ದಾರ್ಥಗಳು
ಒತ್ತಿ = ಗುದ್ದಿ ; ಕೊರೆದು = ಮೆಲ್ಲ ಮೆಲ್ಲನೆ ;