ವಚನ - 860     
 
ಹೊಲೆಯ ಮಾದಿಗರುಂಡು ತೊಲಗಿಟ್ಟ ತೊಗಲುಸಲೆ| ಕುಲಜರೆಂಬವರಿಗುಣಲಾಯ್ತು| ಹೊಲೆಯರಾ| ಕುಲವಾವುದಯ್ಯ? ಸರ್ವಜ್ಞ