ವಚನ - 863     
 
ಎಲುವಿಲ್ಲ ನಾಲಿಗೆಗೆ ಬಲವಿಲ್ಲ ಬಡವಂಗೆ| ತೊಲೆ ಕಂಭವಿಲ್ಲ ಗಗನಕ್ಕೆ; ದೇವರಲಿ| ಕುಲಭೇದವಿಲ್ಲ; ಸರ್ವಜ್ಞ