ವಚನ - 862     
 
ಕುಲವಿಲ್ಲ ಯೋಗಿಗೆ ಛಲವಿಲ್ಲ ಜ್ಞಾನಿಗೆ| ತೊಲೆಕಂಭವಿಲ್ಲ ಗಗನಕ್ಕೆ, ಸ್ವರ್ಗದಿ| ಹೊಲೆಗೇರಿಯಿಲ್ಲ; ಸರ್ವಜ್ಞ