ವಚನ - 866     
 
ಹೊಲೆಗೇರಿಯಲಿ ಹುಟ್ಟಿ| ದೆಲುವಿನಾ ಮನೆಯಲ್ಲಿ| ಸಲೆ ಕರ್ಮ ದಾನಿಯೆನಿಸದೆ ಹಾರುವನು| ಕುಲಕೆ ಹೋರುವನು! ಸರ್ವಜ್ಞ