ವಚನ - 867     
 
ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲ| ಮುಟ್ಟಬೇಡೆಂದು ತೊಲಗುವ ಹಾರುವನು| ಹುಟ್ಟಿರುವನೆಲ್ಲಿ? ಸರ್ವಜ್ಞ