ವಚನ - 868     
 
ಮುಟ್ಟುಗೊಂಡವಳನ್ನು ಮುಟ್ಟಲೊಲ್ಲರು ನೋಡ| ಮುಟ್ಟುತಾ ತಡೆದು ಹುಟ್ಟಿದ ದೇಹವನು| ಮುಟ್ಟುವರೇಕೆ? ಸರ್ವಜ್ಞ