ಹಸಿವು ತೃಷೆ ನಿದ್ರೆಗಳು ವಿಷಯ ಮೈಥುನ ಬಯಕೆ|
ಪಶುಪಕ್ಷಿನರಗೆ ಸಮನಿರಲು, ಕುಲವೆಂಬ|
ಗಸಣೆಯೆತ್ತಣದು? ಸರ್ವಜ್ಞ
Music
Courtesy:
Transliteration
Hasivu tr̥ṣe nidregaḷu viṣaya maithuna bayake|
paśupakṣinarage samaniralu, kulavemba|
gasaṇeyettaṇadu? Sarvajña
ಶಬ್ದಾರ್ಥಗಳು
ಗಸಣೆ = ತಿಕ್ಕಾಟ , ತೊಂದರೆ ; ತೃಷೆ = ನೀರಡಿಕೆ ; ಬಯಕೆ = ಸುಖದ ಆಶೆ ; ವಿಷಯ = ವಿಷಯ ಸುಖ ;