ವಚನ - 877     
 
ಕೂಳಿಂದ ಕುಲ ಬೆಳೆದು ಬಾಳಿಂದ ಬಲಬೆಳೆದು| ಕೂಳು ನೀರುಗಳು ಕಳೆದರೆ ಕುಲಗಳ| ಕೇಳ ಬೇಡೆಂದ! ಸರ್ವಜ್ಞ