ವಚನ - 878     
 
ನಡೆಯೊದೊಂದೇ ಭೂಮಿ ಕುಡಿಯೊದೊಂದೇ ನೀರು| ಸುಡುವಗ್ನಿಯೊಂದೆ ಇರುತಿರೆ ಕುಲಗೋತ್ರ| ನಡುವೆ ಎತ್ತಣದು? ಸರ್ವಜ್ಞ