ವಚನ - 880     
 
ಅವಯವಗಳೆಲ್ಲರಿಗೆ ಸವನಾಗಿ ಇರುತಿರಲು| ಭವಿ, ಭಕ್ತ, ಶ್ವಪಚ, ಶೂದ್ರರು ಇಂತೆಂಬ| ಕದನವೆತ್ತಣದು? ಸರ್ವಜ್ಞ