ವಚನ - 881     
 
ಧಾತು ಏಳನು ಕಲೆತು ಭೂತ ಪಂಚಕವಾಗಿ| ಓತು ದೇಹವನು ಧರಿಸಿರ್ದ ಮನುಜರ್ಗೆ| ಜಾತಿ ಎತ್ತಣದು? ಸರ್ವಜ್ಞ