ಭೂತೇಶಗೆರಗುವನು ಜಾತಿ ಮಾದಿಗನಲ್ಲ|
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ-|
ದಾತ ಮಾದಿಗನು! ಸರ್ವಜ್ಞ
Music
Courtesy:
Transliteration
Bhūtēśageraguvanu jāti mādiganalla|
jātiyali huṭṭi śivanige śaraṇenna-|
dāta mādiganu! Sarvajña
ಶಬ್ದಾರ್ಥಗಳು
ಜಾತಿ ಮಾದಿಗ = ಅತಿಕೀಳು , ಹೊಲೆಯ ; ಭೂತೇಶ = ಪಶುಪತಿ, ಶಿವ ;