ವಚನ - 884     
 
ಯಾತರದು ಹೂವೇನು ನಾತರದು ಸಾಲದೇ| ಜಾತಿವಿಜಾತಿಯೆನಬೇಡ; ದೇವನೊಲಿ-| ದಾತನೇ ಜಾತ! ಸರ್ವಜ್ಞ