ವಚನ - 888     
 
ಉತ್ತಮದ ವರ್ಣಿಗಳ|ನುತ್ತಮವೆನಬೇಡ| ಮತ್ತೆ ತನ್ನಂತೆ ಬಗೆವರನೆಲ್ಲರ-| ನುತ್ತಮವೆನ್ನು! ಸರ್ವಜ್ಞ