ದಾರದಿಂದಲೆ ಮುತ್ತು ಹಾರವೆಂದೆನಿಸಿಹುದು|
ಆರಯ್ದು ನಡೆವ ದ್ವಿಜರುಗಳ ಸಂಸರ್ಗ|
ವಾರಿಂದಲಧಿಕ! ಸರ್ವಜ್ಞ
Music
Courtesy:
Transliteration
Dāradindale muttu hāravendenisihudu|
āraydu naḍeva dvijarugaḷa sansarga|
vārindaladhika! Sarvajña
ಶಬ್ದಾರ್ಥಗಳು
ಅಧಿಕ = ಎಲ್ಲರಿಗಿಂತಲೂ ಶ್ರೇಷ್ಠ;