ವಚನ - 890     
 
ವಿಪ್ರರಿಂದಲೆ ವಿದ್ಯ ವಿಪ್ರರಿಂದಲೆ ಬುದ್ಧಿ| ವಿಪ್ರನಿಜವಿಪ್ರರಿಲ್ಲದಿರೀಜಗವು| ಕ್ಷಿಪ್ರದಲಿ ಕೆಡುಗು! ಸರ್ವಜ್ಞ