ವಚನ - 892     
 
ದ್ವಿಜನೊಮ್ಮೆ ಜನಿಸಿ ತಾ| ನಜನಂತೆ ಜಿಗಿಯುವನು| ದ್ವಿಜನೆಲ್ಲರಂತೆ ಮಲಿನನಿರೆ, ಋಜುವಿಂದ| ದ್ವಿಜನು ತಾನಹನು ಸರ್ವಜ್ಞ