ವಚನ - 893     
 
ಹಾರುವನೆಂಬುವನು ಹಾರುತ್ತಲಿರುತಿಹನು| ಹಾರುವಗೆ ಹೇರ್ವ ದೊರೆದಡೆ ನಿಜಗುಣವ| ತೋರದಡಗುವನು! ಸರ್ವಜ್ಞ