ಒಳಗೊಂದು ಕೋರುವನು! ಹೊರಗೊಂದು ತೋರುವನು!|
ಕೆಳಗೆಂದು ಬೀಳ! ಹಾರುವನ, ಸರ್ಪನ|
ಸುಳುವು ಬೇಡೆಂದ! ಸರ್ವಜ್ಞ
Music
Courtesy:
Transliteration
Oḷagondu kōruvanu! Horagondu tōruvanu!|
Keḷagendu bīḷa! Hāruvana, sarpana|
suḷuvu bēḍenda! Sarvajña
ಶಬ್ದಾರ್ಥಗಳು
ಕೋರು = ಕೇಡು ಬಯಸು ; ಕೆಳಗೆ ಬೀಳು = ಸೋಲು ; ತೋರು = ವಿರುದ್ಧವಾಗಿ ನಟಿಸು ; ಸುಳುಹು = ಸ್ನೇಹ ;