ವಚನ - 911     
 
ಬ್ರಹ್ಮನೂ ದೇವನೂ ಮಾನಿಸನು ಹೊಕ್ಕಿಹರೆ| ಹೆಮ್ಮಗನು ಸತ್ತು ತಾಸತ್ತು ಮನೆಯೆಲ್ಲ| ನಿರ್ಮೂಲವಕ್ಕು! ಸರ್ವಜ್ಞ