ಮಾದಿಗನ ಕಮ್ಮೆಯನ ಭೇದವೆರಡೊಂದಯ್ಯ|
ಮಾದಿಗನೊಮ್ಮೆ ಉಪಕಾರಿ, ಕಮ್ಮೆತನ-|
ಗಾದವರ ಕೊಲುವ! ಸರ್ವಜ್ಞ
Music
Courtesy:
Transliteration
Mādigana kam'meyana bhēdaveraḍondayya|
mādiganom'me upakāri, kam'metana-|
gādavara koluva! Sarvajña
ಶಬ್ದಾರ್ಥಗಳು
ಕಮ್ಮೆ = ಬ್ರಾಹ್ಮಣರಲ್ಲಿ ಒಂದು ಜಾತಿ ; ಭೇದ = ಗುಣಪ್ರಕಾರ ; ಮಗ = ಶನಿ ;