ವಚನ - 915     
 
ಜೋಗಯ್ಯ ಕಮ್ಮೆಯೊಳ| ಗಾಗದದು ವಿಶ್ವಾಸ| ತಾಗುವಾ ತಗರು ಬರಲೋಡಿ ಬಾವಿಯ| ತೂಗುಹಿಡಿದಂತೆ ಸರ್ವಜ್ಞ