ಸೃಷ್ಟಿಯಲಿ ಜಿನಧರ್ಮ ಪಟ್ಟಿಗಟ್ಟಿರುತಿಹುದು|
ಕೆಟ್ಟರೆ ಕೆಡುಗು ಜಗವೆಲ್ಲ ತಲೆಹೋದ|
ಅಟ್ಟೆಯಂತಕ್ಕು! ಸರ್ವಜ್ಞ
Music
Courtesy:
Transliteration
Sr̥ṣṭiyali jinadharma paṭṭigaṭṭirutihudu|
keṭṭare keḍugu jagavella talehōda|
aṭṭeyantakku! Sarvajña
ಶಬ್ದಾರ್ಥಗಳು
ಅಟ್ಟೆ = ದಿಂಬ, ಮುಂಡ ;