ವಚನ - 918     
 
ಆದಿಯಲಿ ಜಿನನಿಲ್ಲ ವೇದದಲಿ ಹುಸಿಯಿಲ್ಲ| ವಾದದಿಂದಾದ ಧನವಿಲ್ಲ, ಸ್ವರ್ಗದಲಿ| ಮಾದಿಗರು ಇಲ್ಲ ಸರ್ವಜ್ಞ