ವಚನ - 919     
 
ಮುತ್ತು ಮುದುಕಿಗೆ ಏಕೆ ತೊತ್ತೇಕೆ ಗುರುಗಳಿಗೆ| ಬತ್ತಿದ ಕೆರೆಗೆ ಮಿಗವೇಕೆ ಶ್ರವಣರಿಗೆ| ಮಿಥ್ಯತನವೇಕೆ? ಸರ್ವಜ್ಞ