ವಚನ - 923     
 
ಆಚಾರ ವಿಹುದೆಂದು ಲೋಚಗುಂಡಿಗೆವಿಡಿದು| ಭೂಚರದಿ ಸತ್ತ ನವಿಲಗರಿ ಪಿಡಿವುದು| ನೀಚವೆನಿಸಿರದೆ ಸರ್ವಜ್ಞ