ವಚನ - 924     
 
ಬೊಟ್ಟು ತಾಗಿಸಿ ಬೊಟ್ಟ ನಿಟ್ಟು ಒಪ್ಪುವ ಜೈನ| ನೆಟ್ಟನ ಸ್ವರ್ಗ ಪಡೆವಡೆ ಸಾಣೆಕಲ್| ಕೆಟ್ಟಕೇಡೇನು? ಸರ್ವಜ್ಞ