ವಚನ - 925     
 
ಕೊಲ್ಲದಿಪ್ಪಾಧರ್ಮ| ವೆಲ್ಲರಿಗೆ ಸಮ್ಮತವು| ಅಲ್ಲದನುಮೀರಿ ಕೊಲುವನು ನರಕಕ್ಕೆ| ನಿಲ್ಲದೆ ಹೋಹ! ಸರ್ವಜ್ಞ