ವಚನ - 931     
 
ಎಂತು ತಪಸಿಗಳಂತೆ ನಿಂತಫಲಜೀವಿಗಳ| ಜಂತುವಲ್ಲೆಂದು ಜಿನತಿಂದು ಮತ್ತದನು| ಸಂತೆಯೊಳಿಡುವ! ಸರ್ವಜ್ಞ