ವಚನ - 932     
 
ಒಂದು ಜೀವವನೊಂದು ತಿಂದು ಉಳಿದಿಹಜಗದೊ-| ಳೆಂದು ಕೊಲಲಾಗದಿಂತೆಂಬ ಜಿನಧರ್ಮ| ನಿಂದಿಹುದು ಹೇಗೆ? ಸರ್ವಜ್ಞ