ವಚನ - 933     
 
ಜೀವಿ ಜೀವವತಿಂದು ಜೀವಿಗಳ ಹುಟ್ಟಿಸಿರೆ| ಸಾವು ಎಲ್ಲಿಹುದು? ಸ್ವಾರ್ಥವೆ ಜಗದೊಳಗೆ| ಸಾವೆಂದು ತಿಳಿಯೊ! ಸರ್ವಜ್ಞ