ವಚನ - 937     
 
ಒಲೆಗುಂಡನೊಬ್ಬನೇ ಮೆಲಬಹುದೆಂದರೆ| ಮೆಲಬಹುದೆಂಬುವನು ಜಾಣ ಮೂರ್ಖನ| ಗೆಲಲಾಗದಯ್ಯ! ಸರ್ವಜ್ಞ