ವಚನ - 938     
 
ಮೊಲನಾಯ ಬೆನ್ನಟ್ಟಿ ಗೆಲಬಹುದೆಂದರೆ| ಗೆಲಬಹುದೆಂದು ಎನಬೇಕು ಮೂರ್ಖನಲಿ| ಛಲವು ಬೇಡೆಂದ ಸರ್ವಜ್ಞ