ವಚನ - 941     
 
ಹೊಳೆಯನೀರೊಬ್ಬನೇ ಅಳೆಯಬಹುದೆಂದರೆ| ಅಳೆಯಬಹುದೆಂದು ಎನಬೇಕು ಮೂರ್ಖನ| ಕಳೆಯಲಳವಲ್ಲ! ಸರ್ವಜ್ಞ