ವಚನ - 940     
 
ಬೆಟ್ಟವನು ಕೊಂಡೊಬ್ಬ| ನಿಟ್ಟಿಹನು ಎಂದರೆ| ಇಟ್ಟಿಹನೆಂದು ಎನಬೇಕು ಮೂರ್ಖನ| ಬಟ್ಟೆ ಬೇಡೆಂದ ಸರ್ವಜ್ಞ