ವಚನ - 947     
 
ವೀರಬಸವಂತನು ಧೀರ ಬಿಜ್ಜಳ ತಾನು| ಮೀರಿ ಕಲಿದೇವಿ ನಡೆದಾನು ಅವನೊಡನೆ| ಹೋರುವವರಿಲ್ಲ ಸರ್ವಜ್ಞ