ವಚನ - 948     
 
ಮಳೆಗಳನು ಕುಡಿದಾನು ಬೆಳೆಗಳನು ಮುಕ್ಕ್ಯಾನು| ಬಳಗಗಳನೆಲ್ಲ ಮುರಿದಾನು ಜಗದೊಳು-| ಗುಳಿವವರಿಲ್ಲ ಸರ್ವಜ್ಞ