ಇಂದು ರಾಮವತಾರ ಸಂದುದಿರ್ಸಾಸಿರದ|
ಮುಂದೆ ಬರುವನು ವೀರ ಬಸವಂತನು|
ಕುಂದದಿಳೆಗೆಂದ ಸರ್ವಜ್ಞ
Music
Courtesy:
Transliteration
Indu rāmavatāra sandudirsāsirada|
munde baruvanu vīra basavantanu|
kundadiḷegenda sarvajña
ಶಬ್ದಾರ್ಥಗಳು
ಸಂದುದು = ಆಯಿತು ; ಸಾಸಿರ = ಎರಡು ಸಾವಿರ ಇಳೆ ;