ವಚನ - 957     
 
ನಂದಿಯಾ ದುರ್ಗವನು ಅಂದದಲಿ ತೆಗೆದಾರು| ಅಂದದಲಿ ತೆಗೆದ ಅರನೆಯ ವರುಷಕ್ಕೆ| ಬಂದಾನು ಶರಣ! ಸರ್ವಜ್ಞ