ವಚನ - 958     
 
ಮಾಧವನ ಪುರದಲ್ಲಿ ಕಾದು ಲಗ್ಗೆಯ ಹೂಡಿ| ಮಾಧವನ ಪಡೆಯ ಸದೆಬಡೆದು ಕಲ್ಯಾಣ-| ಹಾದಿ ಹಿಡಿದಾನು ಸರ್ವಜ್ಞ