ವಚನ - 961     
 
ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟಿ| ಬಸವನ ಮುದ್ರೆ ಮೆರೆದಾವು! ಧರೆಯವಗೆ| ವಶವಾಗದಿಹುದೆ? ಸರ್ವಜ್ಞ