ವಚನ - 962     
 
ವೀರಶರಭನ ಹೊಡೆದು ಈರೈದು ವರುಷಕ್ಕೆ| ಧೀರ ನರಸಿಂಹ ನೆಲೆಸಲು ಬಸವಣ್ಣ| ಸಾರಿ1 ಬಂದಾನು ಸರ್ವಜ್ಞ