ವಚನ - 964     
 
ಅರೆದಾರು ಮೆರೆದಾರು ಉರಿದಾರು ಜಗದೊಳಗೆ| ಕುರಿಗಳ ತಲೆಯ ತರಿದಂತೆ ರಕ್ತವ| ಸುರಿದಾರು ನೋಡ! ಸರ್ವಜ್ಞ